• Nandini FHS Layout, Next to Presidency School, Bengaluru-560096

  • +91 8904645529

  • Mail Support: biffesblr@gmail.com

  • Mon - Sat: 10.30am - 05.30pm

17ನೇ ‘ಬಿಫೆಸ್‘ ಗೆ ಸ್ವಾಗತ ಜನವರಿ 29 ರಿಂದ ಫೆಬ್ರವರಿ 6, 2026
ಚಿತ್ರೋತ್ಸವದ ಕೈಪಿಡಿ
Film Schedule

17ನೇ ಬಿಫೆಸ್

ಚಿತ್ರೋತ್ಸವದ ರಾಯಭಾರಿ

ಪ್ರಕಾಶ್ ರಾಜ್

ಪ್ರಕಾಶ್‌ ರಾಜ್‌ ಬಹುಭಾಷಾ ಜನಪ್ರಿಯ ನಟರು. ಕನ್ನಡ ಸೇರಿದಂತೆ ಭಾರತೀಯ ಚಲನಚಿತ್ರರಂಗದಲ್ಲಿ ತಮ್ಮ ನೈಜ ಅಭಿನಯದ ಮೂಲಕ ರಾಜ್ಯ, ರಾಷ್ಟ್ರ ಪ್ರಶಸ್ತಿ, ಪುರಸ್ಕಾರಗಳ ಪಡೆದು ಸುಪ್ರಸಿದ್ಧರಾಗಿ ಜನಮನ್ನಣೆ ಗಳಿಸಿದವರು. ಯಾವುದೇ ಭಾಷೆಯ ಎಂಥಾ ಪಾತ್ರಗಳಿಗೂ ತಮ್ಮ ಬಹುಮುಖ ಪ್ರತಿಭೆಯಿಂದ ಜೀವ ತುಂಬಿ ನಟಿಸಬಲ್ಲರು. ನಟನೆಯ ಹೊರತಾಗಿಯು ಚಲನಚಿತ್ರ ನಿರ್ದೇಶಕರಾಗಿ, ನಿರ್ಮಾಪಕರಾಗಿ, ರಂಗಕರ್ಮಿಯಾಗಿ ಮತ್ತು ಉತ್ತಮ ಸಮಾಜ ನಿರ್ಮಾಣದ ಆಶಯದೊಂದಿಗೆ ಸಮಾಜಮುಖಿ ಚಿಂತಕರಾಗಿ ಹಲವಾರು ಜನಪರ, ಜೀವಪರ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ.